• Moogana Kaadidarenu - ಮೂಗನ ಕಾಡಿದರೇನು Lyrics - ತ್ರಿಮೂರ್ತಿ

Download Kannada Songs Lyrics Android App

Moogana Kaadidarenu - ಮೂಗನ ಕಾಡಿದರೇನು Song Lyrics

ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು,
ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು,
ಕೋಪಿಸಲು,ನಿಂದಿಸಲು,ಮೌನವ ಮಿರುವನೇನು.
ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು.


ಬೆಳಕೆಲ್ಲೋ ಕಾಣಿಸದು ಕತ್ತಲೆಯೇ ತುಂಬಿಹುದು,
ನಿಜವೆಲ್ಲೋ ಓಡಿಹುದು ವಂಚನೆಯೇ ಕಾಣುವುದು
ದಾರಿಯೇ ತೋರದೆ ಅಲೆಯುತಲಿರುವಾಗ


ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು,
ಕೋಪಿಸಲು,ನಿಂದಿಸಲು,ಮೌನವ ಮಿರುವನೇನು.

ನನ್ನವರು ದೂರಾಗಿ ಬಂಧುಗಳು ಹಗೆಯಾಗಿ
ನೆಮ್ಮದಿಯು ಮರೆಯಾಗಿ,ಅಳುತಿರಲು ನೋವಾಗಿ,
ಏನನು,ಹೇಳಲಿ ಕೆಣಕಲು ನನ್ನೀಗ

ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು,
ಕೋಪಿಸಲು,ನಿಂದಿಸಲು,ಮೌನವ ಮಿರುವನೇನು
 

Tags: