Download Kannada Songs Lyrics Android App

ಗೀತ ನನ್ನ ಗೀತ - Geetha Nanna Geetha Song Lyrics
ಅಹ್ವಾನವು ನನ್ನದು ಆಗಮನವು ನಿನ್ನದು
ಬಂದು ಸೇರು ನನ್ನ ನೀನು ಕೊನೆಯವರೆಗೂ
ಅಹ್ವಾನವು ಕೊಟ್ಟು ಕಾಯುತ್ತಿರುವೆ
ಪಣ ತೊಟ್ಟು ನೀನಿಲ್ಲದೆ ನನ್ನ ಬದುಕು
ಮೂಗನ ಕೂಗು ಧ್ವನಿ ಹಾಗೂ ಬಾ ಗೆಳತಿ ದನಿ
ಆಗು ಬಾ ಗೆಳತಿ ಜೊತೆಯಾಗು ಬಾ ಬಾ ಜೀವನವಾಗು
ಗೀತಾ ನನ್ನ ಗೀತ ಗೀತಾ ನನ್ನ ಗೀತ
ಅಹ್ವಾನವು ನನ್ನದು ಆಗಮನವು ನಿನ್ನದು
ಬಂದು ಸೇರು ನನ್ನ ನೀನು ಕೊನೆಯವರೆಗೂ
ಒಮ್ಮೆ ನಾನು ಕಾದು ಕೂತ ಘಳಿಗೆ
ಬಂದು ಬಂದಿದೆ ನಿನ್ನ ನಾನು ದಾರಿ
ಒಂದು ಸಿಕ್ಕಿದೆ ಅಂದ ನಾನು
ಪ್ರೀತಿಯಲ್ಲಿ ಕಣ್ಣು ತೆರೆದು ಹೋದೆಯ
ಕಂದ ನಾನು ನಿನ್ನ ಎದುರು ಕಂಡೆ
ನಾನು ತಾಯಿಯ ಖುಷಿ ಆಗು ಬಾ ಗೆಳತಿ
ನಗು ವಾಗು ಬಾ ಗೆಳತಿ ಬದುಕಾಗು
ಬಾ ಬಾ ಈ ಬಡಪಾಯಿಗೆ ಆ ಆ
ಓ ಗೀತಾ ನನ್ನ ಗೀತ ಗೀತಾ ನನ್ನ ಗೀತ
ಕಾಯುತ್ತಿರುವೆ ಕೊನೆಯ ವರೆಗೂ
ಬಿಗಿಯ ಹಿಡಿದು ಉಸಿರನ್ನು
ಬಂದೆ ಬರುವೆ ಗೊತ್ತು ನನಗೆ
ಗೊತ್ತು ಪಡಿಸು ಒಲವನು
ನನ್ನದಲ್ಲದ ಈ ಜೀವನ ನಿನಗರ್ಪಣೆ
ನಿನಗರ್ಪಣೆ ನಿನ್ನದಲ್ಲದ ನಿನ್ನ ಹೃದಯ
ನಂದೇ ಕಣೆ ನಂದೇ ಕಣೆ
ಉಸಿರಾಗುವ ಬಾ ಗೆಳತಿ
ಜೊತೆಯಾಗು ಬಾ ಗೆಳತಿ
ಬದುಕಾಗು ಬಾ ಬಾ ಜೀವನವಾಗು ಆ ಆ
ಓ ಗೀತಾ ನನ್ನ ಗೀತ ಗೀತಾ ನನ್ನ ಗೀತ