• Gelaya Enale - ಗೆಳೆಯ ಎನಲೆ Lyrics - ಮಾಸ್ ಲೀಡರ್

Download Kannada Songs Lyrics Android App

Gelaya Enale - ಗೆಳೆಯ ಎನಲೆ Song Lyrics

ಗೆಳೆಯ ಎನಲೆ ಇನಿಯ ಎನಲೆ
ಏನೆ ಅನಲಿ ಅದಕು ಮಿಗಿಲೆ
ನಿಂಗೆಲ್ಲಿದೆ ಹೊಂದುವ ಹೋಲಿಕೆ
ನಂಗಿಂತಲೂ ನಿನ್ನಲೆ ನಂಬಿಕೆ
ನಿನ್ನೋಳು ನಾ
ನಿನಗಾಗಿ ನಾ
ನಿನಿಂದಲೆ ಎಲ್ಲವು ನೂತನ
ನೀನೆ ಕಣೋ ನನ್ನಯ ಚೇತನ

ಗೆಳೆಯ ಎನಲೆ ಇನಿಯ ಎನಲೆ
ಏನೆ ಅನಲಿ ಅದಕು ಮಿಗಿಲೆ

ನಾ ಖಾಲಿ ಹಾಳೆ
ನೀ ನನ್ನ ಮೇಲೆ
ಚಿತ್ತಾರವ ಗೀಚುವ ಮಾಯಗಾರ 

ಯಾವ ಜನ್ಮದ ಪುಣ್ಯವೊ ಕಾಣೆ ನಾನು 
ಈ ಜೀವಕೆ ಪರಿಚಯ ಆದೆ ನೀನು 
ನಾ ಪೂಜಿಸೊ ದೇವತೆ ನೀನೆ ಇನ್ನು...

ಗೆಳತಿ ಎನಲೆ, ಒಡತಿ ಎನಲೆ
ಏನೆ ಅನಲಿ ಅದಕು ಮಿಗಿಲೆ 

ನೀ ನನ್ನ ಸ್ವಂತ 
ಎನುವಂತ ಸ್ವಾರ್ಥ 
ಸಂತೋಷವ ನೀಡಿದೆ ಬಾರಿ ಬಾರಿ 

ಜನರಿದ್ದಾರೊ ಸುತ್ತಲು ಕೋಟಿ ಕೋಟಿ 
ನೀನಿಲ್ಲದೆ ಹೋದರೆ ನಾನು ಒಂಟಿ
ಪ್ರತಿ ನಿತ್ಯವು ಆಗಲಿ ನಮ್ಮ ಭೇಟಿ 

ಗೆಳೆಯ ಎನಲೆ ಇನಿಯ ಎನಲೆ
ಏನೆ ಅನಲಿ ಅದಕು ಮಿಗಿಲೆ
ನಿಂಗೆಲ್ಲಿದೆ ಹೊಂದುವ ಹೋಲಿಕೆ
ನಂಗಿಂತಲೂ ನಿನ್ನಲೆ ನಂಬಿಕೆ
ನಿನ್ನೋಳು ನಾ
ನಿನಗಾಗಿ ನಾ
ನಿನಿಂದಲೆ ಎಲ್ಲವು ನೂತನ
ನೀನೆ ಕಣೋ ನನ್ನಯ ಚೇತನ

------------------ENGLISH------------------

Geleya Enale Iniya Enale
Ene Anali Adaku Migile
Ningellide Honduva Holike
Nanginthalu Ninnale Nambike
Ninnolu Naa
Ningaagi Naa
Ninnindale Ellavu Nuthana
Neene Kano Nannaya Chethana..

Geleya Enale Iniya Enale
Ene Anali Adaku Migile

Naa Kaali Haale
Nee Nanna Mele
Chittarava Geechuva Maayagaara

Yaav Janmada Punyavo Kaane Naanu
Ee Jeevake Parichaya Ade Neenu
Naa Poojiso Devathe Neene Innu..

Gelathi Enale Odathi Enale
Ene Anali, Adaku Migile..

Nee Nanna Swantha
Enuvantha Swaartha
Santhoshava Needide Baari Baari

Janariddaroo Sutthalu Koti Koti
Neenillade Hodare Naanu Onti
Prathi Nithyavu Agali Namma Beti..

Gelathi Enale Odathi Enale
Ene Anali, Adaku Migile..
Ningellide Honduva Holike
Nanginthalu Ninnale Nambike
Ninnolu Naa
Ningaagi Naa
Ninnindale Ellavu Nuthana
Neene Kano Nannaya Chethana

Tags: