• ಪುಟ್ಟ ಗೌರಿ - Putta Gowri Lyrics - Bharjari

Download Kannada Songs Lyrics Android App

ಪುಟ್ಟ ಗೌರಿ - Putta Gowri Song Lyrics

She Is My Gowri
Making Me So Crazy
You My Love
My Heart Is Beating Gowri
I Am In Love With You 
Putt Gowri

She Is My Putt Gowri
I Won't Ask Any Dowry
ಕಣ್ ಒಡೆದೆ ಯಾಮಾರಿ 
ಸ್ಟಾರ್ಟ್ ಆಯ್ತು ಲವ್ ಸ್ಟೋರಿ 

ಇವನೊಂತರ ಠಪೋರಿ 
ಆದ್ರು ನಂಗ್ ಇಷ್ಟ ರೀ
ಪ್ರೀತಿಲಿ ಹಠಮಾರಿ 
ಮನಸೋತೆನೆ ಪ್ರತಿ ಬಾರಿ 

ಆಕ್ಷನ್ ಪ್ರಿನ್ಸಿಗು 
ಡಿಂಪಲ್ ಕ್ವೀನಿಗು 
ಸಿಂಪಲ್ಲಾಗೆ ಲವ್ ಆಯ್ತು 
ಜೊತೆಯಲಿ ತೆಗೆದ ಫೋಟೊ ಈಗ 
ಟ್ವಿಟ್ಟರ್ನಲ್ಲಿ ಟ್ರೆಂಡ್ ಆಯ್ತು 
ಟ್ರೆಂಡ್ ಆಯ್ತು 
ಟ್ರೆಂಡ್ ಆಯ್ತು ... 

ನೂರು ಹುಡುಗರು ಡೈಲಿ 
ಮನೆಯ ಮುಂದೆ ಬೀಟ್ ಹಾಕಿದರೂ
ಕ್ಯಾರೆ ಅನ್ನದ ಹ್ರುದಯ 
ಇವನಿಗ್ ಯಾಕೆ ಸೋತೋಯ್ತು 

ತುಂಬ ಚೆಲುವೆಯರು 
ದಿನ ಬ್ಲಾಗು ಬರೆದರು ಕೂಡ 
ಕ್ರಷ್ ಎ ಆಗದ ಹ್ರುದಯ 
ಇವಳಿಗ್ಯಾಕೆ ಸೇಲ್ ಆಯ್ತು 

ವೈ ಫೈ ಇವನ ಕಣ್ಣು 
ನಕ್ಷತ್ರ ನಾಚಿಸುವ ಹೆಣ್ಣು 
ಇವನೆ ಸನ್ನು ಮೂನು 
ಇನ್ನೇನು ಹೋಲಿಸಲಿ ನಾನು 

ಆಕ್ಷನ್ ಪ್ರಿನ್ಸಿಗು 
ಡಿಂಪಲ್ ಕ್ವೀನಿಗು 
ಸಿಂಪಲ್ಲಾಗೆ ಲವ್ ಆಯ್ತು 
ಜಾತಕ ಕೂಡಿ 
ಟೈಮು ಕುದುರಿ 
ಗ್ಯಾಪ್ ಅಲ್ಲೆ ಎಂಗೇಜ್ ಆಯ್ತು 
ಎಂಗೇಜ್ ಆಯ್ತು 
ಎಂಗೇಜ್ ಆಯ್ತು 

ತುಂಬಾ ಮುದ್ದು ಇವಳು 
ಸುಮ್ನೆ ಕೂತರೆ ಸೂಪರ್ 
ಮತ್ತೆ ಏರಿಸೊ ಕೋಮಲೆ
ಮುನಿಸಿಕೊಂಡರೆ ಡೇಂಜರ್ 

ನನ್ನ ಲೈಫಿಗೆ ಇವನು 
ಆಗಿ ಬಿಟ್ಟನು ಟೀಚರ್ 
ಲವ್ ಫೀವರ್ ಎನಿಸಿ 
ಬರೆಸಿಕೊಂಡ ನನ್ನ ಫೂಚರ್

ಆಪ್ಷನ್ ಇಲ್ಲದ ಚೆಲುವೆ 
ಕಂಪೇರಿಗೆ ಸಿಗದ ಒಲವು 
ಇವಳನು ನೋಡಿದರೆ ಗೆಲುವು
ಇವನ ಕಣ್ಣಲ್ಲಿದೆ ಬಲವು 

ಆಕ್ಷನ್ ಪ್ರಿನ್ಸಿಗು 
ಡಿಂಪಲ್ ಕ್ವೀನಿಗು 
ಸಿಂಪಲ್ಲಾಗ್ ಎಂಗೇಜ್ ಆಯ್ತು 
ಜೊತೆಗೆ ತೆಗೆದ ಫೋಟೊ ಈಗ 
ವಾಟ್ಸಾಪ್ ಅಲ್ಲಿ ಡಿ ಪಿ ಆಯ್ತು 
ಡಿ ಪಿ ಆಯ್ತು 
ಡಿ ಪಿ ಆಯ್ತು ...

-------------ENGLISH-------------

She Is My Gowri
Making Me So Crazy
You My Love
My Heart Is Beating Gowri
I Am In Love With You 
Putt Gowri

She Is My Putt Gowri
I Won't Ask Any Dowry
Kannode Yaamaari
Start Aythu Love Story

Ivanonthara Tapori
Aadru Nang Ishta Ri
Preethili Hatamari
Manasothenu Prathi Baari

Action Prince-Igu
Dimple Queen-Igu
Simple Age Love Aythu
Jotheyali Thegeda Photo Eega
Twitter Nalli Trend Aythu
Trend Aythu
Trend Aythu...

Nooru Hudugaru Daily
Maneya Munde Beat Hakidaru
Kyaare Annada Hrudaya
Ivanig Yaake Sothoythu

Thumba Cheluveyaru
Dina Blog-u Baredaru Kooda
Crush E Agada Hrudaya
Ivaligyake Sale Aythu

WiFi Ivana Kannu
Nakshatra Nachisuva Hennu
Ivane Sun-u Moon-u
Innenu Holisalu Naanu

Action Prince-u Gu
Dimple-Queen Igu
Simple Age Love Aythu
Jathaka Koodi
Time-u Kuduri
Gap Alle Engage Aythu
Engage Aythu
Engae Aythu...

Thumba Muddu Ivalu
Sumne Koothare Super
Mathe Yeriso Komale
Munisikondare Danger

Nanna Life-ige Ivanu
Agi Bittanu Teacher
Love Fever Enisi
Barisikonda Nanna Future

Option Illada Cheluve
Comparige Sigada Olavu
Ivalanu Nodidare Geluvu
Ivana Kannallide Balavu

Action Prince Igu
Dimple Queen Igu
Bharjari Ag Engage Aythu
Jothege Thegeda Photo Eega
WhatsApp Alli DP Aythu
DP Aythu
DP Aythu...

Tags: