• ಮುಲ ಮುಲ - Mula Mula Lyrics - Rajahamsa

Download Kannada Songs Lyrics Android App

ಮುಲ ಮುಲ - Mula Mula Song Lyrics

ಮುಲ ಮುಲ 
ಮುಲ ಮುಲ ಅಂತೈತೆ 
ಕಂಬಳಿ ಹುಳ ಹರಿದಂಗೈತೆ 
ಲಾಡು ಬಂದು ಬಯಿಗೆ ಬಿದ್ದಂಗೈತೆ 
ಲವ್ ವೈರಸ್ಸು ಎಂಟ್ರಾಗ್ ಐತೆ 
ಲೈಫ್ ಸಿಸ್ಟಮ್ ಹ್ಯಾಂಗ್ ಆಗೈತೆ
ಮನಸ್ಯಾಕೊ ಕ್ರ್ಯಾಷಾಗಿ ಹೊಯ್ತೆ 

ಅಯ್ಯೊ ವೋಲ್ಟೇಜ್ ಹೆಚ್ಚಾಯ್ತು 
ಪ್ರಾಯದ ಫೂಸೆ ಹೊಯ್ತು 
ನನ್ನ ಎದೆಗ್ಯಾಕೊ ಕನ್ನ ಬಿದ್ದು
100ಗೆ ಫೋನು ಹೊಯ್ತು 
ನೆಮ್ದೀಲಿ ಇದ್ದ ಹುಡುಗನ 
ಮೆದುಳಿಗೆ ಬೆಂಕಿ ಬಿತ್ತು 
ಹೆ ಕಣ್ಣಿರಿನ ಫೈರ್ ಇಂಜಿನ್ 
ಆರ್ಸೋಕಂತ ಬಂತು 

ಮುಲ ಮುಲ 
ಮುಲ ಮುಲ ಅಂತೈತೆ 
ಕಂಬಳಿ ಹುಳ ಹರಿದಂಗೈತೆ 
ಲಾಡು ಬಂದು ಬಯಿಗೆ ಬಿದ್ದಂಗೈತೆ 

ಅವಳ ಕನಸು ಕಾಡಿದೆ ನನ್ನ 
ನಿದಿರೆಗವಳ ನಗುವಿನ ಗುನ್ನ 
ಆಗೋದೆಂಗೆ ನೋವಿನ ಈ ಸಾಲ ಮನ್ನ 
ಈ ಹುಡುಗಿ ಪಡಕೊಂಡವ್ಳೆ 
ನನ್ನ ಕೊಲ್ಲೊ ಕಾಂಟ್ರಾಕ್ಟನ್ನ 
ಇವಳ ಮೇಲೆ ಹಾಕ್ಲೆ ಬೇಕು FIR ಅನ್ನ 
ಸಾಯೋಕಂತು ಆಸೆ ಇಲ್ಲ 
ಅಂದ್ರೂ ಸತ್ತಂಗ್ ಆಯ್ತಾತಲ್ಲ 
ನಾಡಿ ಮಿಡಿತ ಕಣಿ ಹೇಳ್ತಲ್ಲ 
ತಂದಾನ ತಂದಾನ ಅಂದೂ 
ಖುಷಿ ಅಯ್ತಲ್ಲ... 

ಏನು ತಿಳಿತಿಲ್ಲ 
ಏಕೆ ಏನು ಏನೇನೊ 
ನಾನು ನಾನಲ್ಲ ಎಲ್ಲೋ ಕಳೆದೋದ್ನೇನೋ 

ಏನಾಯ್ತೊ ಏನಾಯ್ತೊ 
ನಂಗೇ ಹಿಂಗ್ಯಾಕಾಯ್ತೋ 
ಲವ್ ಅಯ್ತೋ 
ನೋವ್ ಆಯ್ತೊ ನೀ ಹೇಳು 
ನೀ ಇರುವಾಗ ನಗುವ ನಾನು 
ಹೋದಾಗ ಯಾತಕೊ ಪೈನು 
ಪೈನ್ಯಾಕೊ ವೈನಾಗೈತೆ ಹೇಳು... 

ಅಯ್ಯೊ ವೋಲ್ಟೇಜ್ ಹೆಚ್ಚಾಯ್ತು 
ಪ್ರಾಯದ ಫೂಸೆ ಹೊಯ್ತು 
ನನ್ನ ಎದೆಗ್ಯಾಕೊ ಕನ್ನ ಬಿದ್ದು
100ಗೆ ಫೋನು ಹೊಯ್ತು 
ನೆಮ್ದೀಲಿ ಇದ್ದ ಹುಡುಗನ 
ಮೆದುಳಿಗೆ ಬೆಂಕಿ ಬಿತ್ತು 
ಹೆ ಕಣ್ಣಿರಿನ ಫೈರ್ ಇಂಜಿನ್ 
ಆರ್ಸೋಕಂತ ಬಂತು 

 

ಮುಲ ಮುಲ 
ಮುಲ ಮುಲ ಅಂತೈತೆ 
ಕಂಬಳಿ ಹುಳ ಹರಿದಂಗೈತೆ 
ಲಾಡು ಬಂದು ಬಯಿಗೆ ಬಿದ್ದಂಗೈತೆ 

ಲವ್ ವೈರಸ್ಸು ಎಂಟ್ರಾಗ್ ಐತೆ 
ಲೈಫ್ ಸಿಸ್ಟಮ್ ಹ್ಯಾಂಗ್ ಆಗೈತೆ
ಮನಸ್ಯಾಕೊ ಕ್ರ್ಯಾಷಾಗಿ ಹೊಯ್ತೆ 

-----------English-----------

Mula Mula
Mula Mula Anthaithe
Kambali Hula Haridangaithe
Ladu Bandhu
Baige Biddangaithe..
Love Virussu Entragaithe
Life System Hangagaithe
Manasyako Krashagi Hoyte...

Ayyo Voltagu Hechaithu
Prayada Fusae Hoytu
Nanna Edegyako
Kanna Biddu
Hundreddige Phone Hoytu
Nemdeeli Idda Hudugana
Medulige Brnki Bittu
Hey Kannirina
Fire Enginnu
Harsiokantha Banthu

Mula Mula
Mula Mula Anthaithe
Kambali Hula Haridangaithe
Ladu Bandhu
Baige Biddangaithe...

Avala Kanasu Kaadide Nanna
Nideregavala Naguvina Gunna
Agodenge Novena
Ee Sala Manna
Ee Hudugi Padakondavale
Nanna Kollo Contractanna
Ivala Mele Hakle
Beku FIR Anna
Sayokanthu Aase Illa
Aadroo Sattang Aithaithalla
Nadi Miditha
Kani Helthalla
Tandana Tandana Andoo
Kushi Kushi Aithalla..
Yenu Thilitilla
Yeke Yenu Yenenoo
Nanu Nanalla Ello
Kaledodnenu
Yenaitho Yenaitho
Nange Hingyakaithho
Love Aitho
Novaitho Nee Helu
Nee Iruvaga Naguva Nanu
Hodaga Yathako Painu
Painyako Vinagaithe Helu..

Ayyo Voltagu Hechaithu
Prayada Fusae Hoytu
Nanna Edegyako
Kanna Biddu
Hundreddige Phone Hoytu
Nemdeeli Idda Hudugana
Medulige Brnki Bittu
Hey Kannirina
Fire Enginnu
Harsiokantha Banthu

Mula Mula
Mula Mula Anthaithe
Kambali Hula Haridangaithe
Ladu Bandhu
Baige Biddangaithe..
Love Virussu Entragaithe
Life System Hangagaithe
Manasyako Krashagi Hoyte...

 

Tags: