• 1234 ಶಿಳ್ಳೆ ಹೊಡಿ - 1234 Shille Hod Lyrics - Anjani Putra

Download Kannada Songs Lyrics Android App

1234 ಶಿಳ್ಳೆ ಹೊಡಿ - 1234 Shille Hod Song Lyrics

ಕಲಾಭಿಮಾನಿಗಳೆ ಕಲಾಬಂಧುಗಳೆ 
ಕಲಾರಸಿಕರೆ ಕಲಾಪ್ರೇಕ್ಷಕರೆ 
ಇಂದು ಇದೇ ಒಳಾಂಗಣ ಕ್ರೀಡಾ ಘಟಕದಲ್ಲಿ 
ಇನ್ನು ಕೆಲವೆ ಕ್ಷಣದಲ್ಲಿ 
ಅದ್ಧೂರಿಯಾದ ಗಾನ ಬಜಾನ ಕೇಳಲು 
ಮರೆಯದಿರಿ ಮರೆತು ನಿರಾಶರಾಗದಿರು 
ಕೊರಗದಿರಿ ಕೊರಗಿ ಸೊರಗದಿರಿ 
ಸೊರಗಿ ಅಲ್ಲೇ ಒರಗದಿರಿ 

ಬಾಸು, ಏ ಬಾರ್ಸೊ 

ಹೇ, 1234 ಶಿಳ್ಳೆ ಹೊಡಿ 
ವೀರಾಜ ಬಂದಾಯ್ತು ಡೋಲು ಬಡಿ 
ಬಿದ್ದೋರ ಕಂಡಾಗ ಕೈಯ ಹಿಡಿ 
ಜೊತೆಯಾಗಿ ಬದುಕೋಣ ಮುಂದೆ ನಡಿ 

ಹೇ, 1234 ಶಿಳ್ಳೆ ಹೊಡಿ 
ವೀರಾಜ ಬಂದಾಯ್ತು ಡೋಲು ಬಡಿ 
ಬಿದ್ದೋರ ಕಂಡಾಗ ಕೈಯ ಹಿಡಿ 
ಜೊತೆಯಾಗಿ ಬದುಕೋಣ ಮುಂದೆ ನಡಿ 

ಆಗೋದು ತಪ್ಸೋಕೆ ಆಗಲ್ಲ ಅಂದವ್ನೆ 
ಗೀತೇಲಿ ಶ್ರೀ ಕ್ರಿಷ್ಣ ಪರಮಾತ್ಮ 
ಇರೊತನಕ ಖುಷಿಯಾಗಿ ಇದ್ಬಿಟು ಹೋಗೋಣ 
ನಗದಿದ್ರೆ ನಷ್ಟಾನೊ ಪುಣ್ಯಾತ್ಮ 

ಹೆ ಡಣ್ ಡಣಕ ಡಣಕ ಣಕ ಸ್ಟೆಪ್ಪು ಬಿತ್ತು 
ಸುಸ್ತು ಆದಾಗ ಹೊಡಿ ಸೋಡ ಶರಬತ್ತು  

ಹೆ ಡಣ್ ಡಣಕ ಡಣಕ ಣಕ ಸ್ಟೆಪ್ಪು ಬಿತ್ತು 
ಸುಸ್ತು ಆದಾಗ ಹೊಡಿ ಸೋಡ ಶರಬತ್ತು  

ಗೋಡೇಲಿ ದೆವ್ರದ್ದು ಫೋಟನ ನೋಡೋದು 
ಮರ್ತೋಯ್ತು ಎಲ್ಲಾರ್ಗು ಯಾವತ್ತೊ 
ವಾಟ್ಸಾಪು ಫೇಸ್ ಬುಕ್ಕು ಬೆಡ್ಡಲ್ಲೆ ನೋಡ್ಕೊಂಡು 
ಮೇಲೇಳೊ ಜನರೇಷನ್ ಬಂದಾಯ್ತೊ 

ಅನ್ ಲೈನು ಮ್ಯಾರೇಜು ಅಮೇಲೆ ಡ್ಯಾಮೇಜು 
ನೆಟ್ ನಲ್ಲೆ ಫಸ್ಟ್ ನೈಟು ಬರ್ಬೋದ 
ಎಲ್ಲಾನು ಹೈಬ್ರೀಡು ಸೆಲ್ಫಿ ಲೆ ಸೂಸೈಡು 
ಚಂದ್ರಂಗು ಸ್ಟೀಲ್ ಬ್ರಿಡ್ಜು ಹಾಕ್ಬೋದ 

ಹೆ ಡಣ್ ಡಣಕ ಡಣಕ ಣಕ ಸ್ಟೆಪ್ಪು ಬಿತ್ತು 
ಸುಸ್ತು ಆದಾಗ ಹೊಡಿ ಸೋಡ ಶರಬತ್ತು  

ಹೆ ಡಣ್ ಡಣಕ ಡಣಕ ಣಕ ಸ್ಟೆಪ್ಪು ಬಿತ್ತು 
ಸುಸ್ತು ಆದಾಗ ಹೊಡಿ ಸೋಡ ಶರಬತ್ತು  

ಹೇ, 1234 ಶಿಳ್ಳೆ ಹೊಡಿ 
ವೀರಾಜ ಬಂದಾಯ್ತು ಡೋಲು ಬಡಿ 
ಬಿದ್ದೋರ ಕಂಡಾಗ ಕೈಯ ಹಿಡಿ 
ಜೊತೆಯಾಗಿ ಬದುಕೋಣ ಮುಂದೆ ನಡಿ 

ಹೇ ಶಭಾಶ್ ಹೊಡಿ ಒಂದ್ ಸೋಡ ಶರಬತ್ 

-------------English-------------

Kalabhimaanigale Kalabandhugale
Kalarasikare Kalaprekshkare
Indu Ide Olaangana Kreeda
Ghatakadalli Innu Kelave Kshanadalli
Adhdhuriyaada Gaana Bajaana Kelalu
Mareyadiri Marethu Niraasharagadiri
Koragadiri Koragi Soragadiri
Soragi Alle Oragadiri

Boss-U Hey Baarso

Hey 1 2 3 4 Shille Hodi
Verraaja Bandaythu Dhol-U Badi
Biddora Kandaaga Kaiyya Hidi
Jotheyaagi Badukona Munde Nadi

Hey 1 2 3 4 Shille Hodi
Verraaja Bandaythu Dhol-U Badi
Biddora Kandaaga Kaiyya Hidi
Jotheyaagi Badukona Munde Nadi

Aagodu Thapsoke Aagalla Andavne
Geetheli Shri Krishna Paramathma
Irothanka Kushiyaagi Idbittu Hogana
Nagadidre Nashtano Punyathma

Hey Dan Danaka Danaka Naka Steppu Bithu
Susthu Aadaga Hodi Soda Sharabathu

Hey Dan Danaka Danaka Naka Steppu Bithu
Susthu Aadaga Hodi Soda Sharabathu

Godeli Devraddu Photo Na Nododu
Marthoythu Ellargu Yaavaththo
Whatsappu Facebookku Beddalle Nodkondu
Melelo Generation Bandaaytho

Online-U Marriage-U Amele Damage-U
Net-Nalle First Night-U Barbodaa
Ellaanu Hybreedu Selfie Le Suicide-U
Chandrangu Steel Bridge-U Haakbodaa

Hey Dan Danaka Danaka Naka Steppu Bithu
Susthu Aadaga Hodi Soda Sharabathu

Hey Dan Danaka Danaka Naka Steppu Bithu
Susthu Aadaga Hodi Soda Sharabathu

Hey One Two Three Four Shille Hodi
Verraaja Bandaythu Dolu Badi
Biddora Kandaaga Kaiyya Hidi
Jotheyaagi Badukona Munde Nadi

Hai Shabash Hodi Ond Soda Sharbath

Tags: