Download Kannada Songs Lyrics Android App

ಜಾನಿ ಜಾನಿ Yes Papa - Johnny Johnny Yes Papa Song Lyrics
Everybody Shake Your Bum
Johny Has Come Hoyy
ಅಂಜೋದಿಲ್ಲ ಗಿಂಜೋದಿಲ್ಲ
ಮುಖಾ ಮುಖಿ ಮುಕ್ಕಾಬುಲ
ಅಡ್ರೆಸ್ ಇಲ್ಲ ಫೇಸ್ ಬುಕ್ ಇಲ್ಲ
ನನ್ನಷ್ಟ್ ಫೇಮಸ್ ಯಾರು ಇಲ್ಲ
ಕಷ್ಟ ಸುಖ ಒಂದೇ ಕಾಯಿನ್ ಅಲಿ
ಟಾಸು ಹಾಕಿ ನೋಡು ಒಂದ್ ಸಲಿ
ಜಾನಿ ಮೇರಾ ನಾಮ್
ಪ್ರೀತಿ ಮೇರಾ ಕಾಮ್
ಇಲ್ಲಿ ಎಲ್ಲಾರ್ಗು ನಾನ್ ದೋಸ್ತಿ ನೇ
Everybody Shake Your Bum
Johny Has Come Hoyy
ಜಾನಿ ಜಾನಿ
ಎಸ್ ಎಸ್ ಪಪ್ಪ
ಈಟಿಂಗ್ ಡೈಲಿ
ಬೆಣ್ಣೆ ತುಪ್ಪ
ಟೆಲ್ಲಿಂಗ್ ಲೈಸು
ಐಸು ಪೈಸು ಆಡುತಾನೆ
ಜಾನಿ ಜಾನಿ ಟೆಲ್ ಮೆ ಪಪ್ಪ
ಎರ್ಡು ಸ್ಟೆಪ್ಪು ಹಾಕ್ಬೇಕಪ್ಪ
ಏರಿಯ ಗೆಲ್ಲ ಕಳ್ಳ ಕ್ರಿಷ್ಣ ನಾನೆ ತಾನೆ
ಜೀನ ಯಹ ಹಂಗೆ ಮರ್ನ ಯಹ
ಇರೋ ತಂಕ ಒಳ್ಳೇದಾದ್ರೆ ಸುಖ
ನಿಮ್ಮ ಮನೇಲ್ ಒಬ್ಬ ಮಗನು ನಾ
ನೀಡಿ ಕೈಯ್ಯ ತುತ್ತನ
ಜಾನಿ ಮೇರಾ ನಾಮ್
ಪ್ರೀತಿ ಮೇರಾ ಕಾಮ್
ಇಲ್ಲಿ ಎಲ್ಲಾರ್ಗು ನಾನ್ ದೋಸ್ತಿ ನೇ
Everybody Shake Your Bum
Johny Has Come Hoyy
ಜಾನಿ ಜಾನಿ ಬೋಲೊ ಪಪ್ಪ
ಗರ್ಲ್ ಫ್ರೆಂಡ್ ಇಲ್ದೆ ಹೆಂಗ್ ಇರ್ತ್ಯಪ್ಪ
ಹೇಳಿ ಕೇಳಿ ಬೇಲಿ ಹಾರೊ ಏಜು ನಿಂದು
ರೋಸು ಕೊಡೊ ವಯಸ್ಸಾದರೂ
ಹಾರ್ಟು ತುಂಬ ದೊಡ್ಡದಾದರು
ಅಚ್ಚು ಮೆಚ್ಚಿ ಕೊಳ್ಳೊ ಒಂದು
ಗೊಂಬೆ ಬೇಕು
ಜೀನ ಯಹ ಹಂಗೆ ಮರ್ನ ಯಹ
ಕಾಯೊದಕ್ಕೆ ನಮ್ಗೆ ಪೇಷನ್ಸ್ ಕಹಾ?
ಇಷ್ಟು ಜನ ಬಯ್ಸು ಗ್ಯಾಂಗಲಿ
ನಾನು ಏಕೆ ಒಂಟಿ ಎನ್ನಲಿ
ಜಾನಿ ತೇರ ನಾಮ್
ಪ್ರೀತಿ ತೇರ ಕಾಮ್
ನಮ್ದುಕೆ ನೀನಂದ್ರೆ ಇಷ್ಟಾನೆ...
Everybody Shake Your Bum
Johny Has Come Hoyy