Download Kannada Songs Lyrics Android App

ಭೂಮಿ ಬಾನ ಕಾದಂಬರಿ - Bhoomi Baana Kaadambari Song Lyrics
ಭೂಮಿ ಬಾನ ಕಾದಂಬರಿ
ಆರೋಹದಿ ನೀಲಾಂಬರಿ
ಬೀಸೋ ಗಾಳಿ
ಜೋಲಾಲಿಲಿ
ಜೋಡಿ ತಾರೆ ಗೀತಾಂಜಲಿ
ಭಾವನೆಗಳ ತೂಗು ಸೇತುವೆ
ನಮ್ಮ ನಡುವೆ ಮೂಡಿದೆ
ಭೂಮಿ ಬಾನ ಕಾದಂಬರಿ
ಆರೋಹದಿ ನೀಲಾಂಬರಿ
ಅಲೆಗಳು ಮನದಾಳವ
ಅರೆಯಲು ಬಂದಂತಿದೆ
ಬಿಗಿದಪ್ಪಿ ಬಿಡಲೆ
ನಾ ಸುಮ್ಮನೆ
ಅಲೆಮಾರಿ ಹ್ರುದಯದ
ಹಸಿಬಿಸಿ ಕನಸುಗಳ
ಬಾಕಿ ಸಮಾಚಾರ ಗೊತಾಗದೆ
ಜೀವನ ಅನುರಾಗ
ದೂರ ತೀರದಿ ಈಗ
ಕೇಳಿತೇನೇನೊ
ಹೇಳಿತೇನೇನೋ
ಭೂಮಿ ಬಾನ ಕಾದಂಬರಿ
ಆರೋಹದಿ ನೀಲಾಂಬರಿ
ಬೀಸೋ ಗಾಳಿ
ಜೋಲಾಲಿಲಿ
ಜೋಡಿ ತಾರೆ ಗೀತಾಂಜಲಿ
ಭಾವನೆಗಳ ತೂಗು ಸೇತುವೆ
ನಮ್ಮ ನಡುವೆ ಮೂಡಿದೆ
Tags: