• ಗುಡ್ ಮಾರ್ನಿಂಗ್ - Good Morning Lyrics - Katheyondu Shuruvagide

Download Kannada Songs Lyrics Android App

ಗುಡ್ ಮಾರ್ನಿಂಗ್ - Good Morning Song Lyrics

ತಿಳಿಗಗನಕೆ ರಂಗು ಚೆಲ್ಲಿ ಸೂರ್ಯ ನಾಚಿ ನಿಂತ 
ತನಿ ಮೋಡವ ಚೂರು ಹಾಗೆ ಸವಿದ 

ತಿಳಿಗಗನಕೆ ರಂಗು ಚೆಲ್ಲಿ ಸೂರ್ಯ ನಾಚಿ ನಿಂತ 
ತನಿ ಮೋಡವ ಚೂರು ಹಾಗೆ ಸವಿದ 

ಬೀಸೋ ಗಾಳಿ ಬರೆದ ಮನದ ಕಥೆ 
ಇರಲು ಶಾಹಿ ಮಧುರ ಅದರ ಜೊತೆ 
ಕೇಳೋ ಮನಸಿದೆ ನನಗು 

ವಾಟ್ ಎ ಗುಡ್ ಮಾರ್ನಿಂಗ್ 
ಶುಭದಿನ ಈಗ 
ಸುಪ್ರಭಾತ ತಾನೇ ಮೂಡಿದೆ 

ವಾಟ್ ಎ ಗುಡ್ ಮಾರ್ನಿಂಗ್ 
ಶುಭದಿನ ಈಗ 
ಸುಪ್ರಭಾತ ತಾನೇ ಮೂಡಿದೆ 

ಈ ನಮ್ಮ ಸುಂದರ ಜಗದಲ್ಲಿ 
ಎಲ್ಲೆ ಎಲ್ಲಿ ಖುಷಿಗೆ ಮೊಗದಲ್ಲಿ 
ಕೂಡಿ ಹಾಕಿ ಖುಷಿಯ ಕ್ಷಣಗಳ 
ತಪ್ಪುವಾಸೆ ಇಲ್ಲ ದಿನಗಳ 

ಕೈ ಬೆರಳ ಹಿಡಿದು ನೆಡೆಸಿ ತುಸು ದೂರ 
ಎದುರಲ್ಲೆ ಬಂದು ನಿಂತ ಹೊಸ ತೀರ 
ಸದ್ದಿರದೆ ಆದ ಈ ಸಂಚಲನ 
ಪ್ರತಿ ದಿನವೂ ಬೇಕು ಅನಿಸಿದೆ 

ವಾಟ್ ಎ ಗುಡ್ ಮಾರ್ನಿಂಗ್ 
ಶುಭದಿನ ಈಗ 
ಸುಪ್ರಭಾತ ತಾನೇ ಮೂಡಿದೆ 

ವಾಟ್ ಎ ಗುಡ್ ಮಾರ್ನಿಂಗ್ 
ಶುಭದಿನ ಈಗ 
ಸುಪ್ರಭಾತ ತಾನೇ ಮೂಡಿದೆ 

ತಿಳಿಗಗನಕೆ ರಂಗು ಚೆಲ್ಲಿ ಸೂರ್ಯ ನಾಚಿ ನಿಂತ 
ತನಿ ಮೋಡವ ಚೂರು ಹಾಗೆ ಸವಿದ 

 

ಬೀಸೋ ಗಾಳಿ ಬರೆದ ಮನದ ಕಥೆ 
ಇರಲು ಶಾಹಿ ಮಧುರ ಅದರ ಜೊತೆ 
ಕೇಳೋ ಮನಸಿದೆ ನನಗು 

ವಾಟ್ ಎ ಗುಡ್ ಮಾರ್ನಿಂಗ್ 
ಶುಭದಿನ ಈಗ 
ಸುಪ್ರಭಾತ ತಾನೇ ಮೂಡಿದೆ 

ವಾಟ್ ಎ ಗುಡ್ ಮಾರ್ನಿಂಗ್ 
ಶುಭದಿನ ಈಗ 
ಸುಪ್ರಭಾತ ತಾನೇ ಮೂಡಿದೆ 

Tags: