Download Kannada Songs Lyrics Android App

ಹಿಂದೆ ಹಿಂದೆ ಹೋಗು - Hinde Hinde Hogu Song Lyrics
ಹಿಂದೆ ಹಿಂದೆ ಹಿಂದೆ ಹೋಗು
ಮಕ್ಕುಗುದ್ರು ಹಿಂದೆ ಹೋಗು
ಕಣ್ಣು ಹೊಡ್ದು ಲೈನು ಹಾಕು
ಸಿಕ್ಕುತ್ತಾಳೆ ಸುಂದರಿ
ಮುಂದೆ ಮುಂದೆ ಮುಂದೆ ಹೋಗು
ಹಿಂದ್ ಬಿದ್ದು ಮುಂದೆ ಹೋಗು
ಅಡ್ಡ ಬಿದ್ರು ತಪ್ಪೆ ಇಲ್ಲ
ಇವಳೆ ನಿನ್ನ ಕಿನ್ನರಿ
ಎದೆಯಲಿ ಇವಳ ಹಾವಳಿ
ಜಾಸ್ತಿ ಆಗಿದೆ
ನಿನ್ನ ಬಿಟ್ಟು ಬದುಕಲಾರೆನು
ಮನಸು ಹಾಡಿದೆ
ಓ ನಂದಿನಿ ಓ ನಂದಿನಿ
ನೀ ನನ್ನ ಪ್ರಾಣ ಕಣೆ
ಥೂ ನನ್ ಪ್ರಾಣ ಯಾಕ್ ತಿಂತ್ಯ
ಹೋಗ್ಲ
ಹಿಂದೆ ಹಿಂದೆ ಹಿಂದೆ ಹೋಗು
ಮಕ್ಕುಗುದ್ರು ಹಿಂದೆ ಹೋಗು
ಕಣ್ಣು ಹೊಡ್ದು ಲೈನು ಹಾಕು
ಸಿಕ್ಕುತ್ತಾಳೆ ಸುಂದರಿ
ಕಾಫಿ ಶಾಪೆ ಕಟ್ಟಿ ಕೊಡುವೆ
ಮಾತನಾಡೆ
ವಾರೆಗಣ್ಣಿನಲ್ಲಿ ಸ್ವಲ್ಪ
ನನ್ನ ನೋಡೆ
ಸಿನಿಮಾಗೆ ಹೋಗೋಣ ಬೈಕು ಹತ್ತೆ
ಅಯ್ಯೊ ರಾಮ ಬಾಯಿಗೊಂದು ಲಡ್ಡು ಬಿತ್ತೆ
ಕನಸಲ್ಲೂ ಮಾಡ್ತೀನಿ ನೀಟು
ಮಿಸ್ಸಿಲ್ದಂಗ್ ಕೊಡ್ತೀನಿ ಟ್ರೀಟು
ಪ್ರೀತೀಲಿ ಬರಬಾರ್ದು ಡೌಟು
ನಿನಗಾಗಿ ಹಿಡಿತೀನಿ ಸೌಟು
ಓ ನಂದಿನಿ ಡಿಯರ್ ನಂದಿನಿ
ನೀ ನನ್ನ ಲೈಫು ಕಣೆ
ಥೂ ಯಾಕ್ ಕ್ವಾಟ್ಲೆ ಕೊಡ್ತ್ಯ ಹೋಗ್ಲ
ಹಿಂದೆ ಹಿಂದೆ ಹಿಂದೆ ಹೋಗು
ಮಕ್ಕುಗುದ್ರು ಹಿಂದೆ ಹೋಗು
ಕಣ್ಣು ಹೊಡ್ದು ಲೈನು ಹಾಕು
ಸಿಕ್ಕುತ್ತಾಳೆ ಸುಂದರಿ
ನೀನು ಯಾಕೆ ಇಷ್ಟ ಆದೆ ಇಷ್ಟು ಸ್ಯಾನೆ
ನಿನ್ನ ಹೆಸ್ರು ಅಚ್ಚೆ ಹಾಕಿ ಕೊಳ್ಳಲೇನೆ
ಹೆಂಗೆ ನಿಂಗೆ ಮಾಡುವುದು ಇಂಪ್ರೆಸ್ಸು
ಮತ್ತೆ ಮತ್ತೆ ಆಗುತೈತೆ ನಂಗೆ ಕ್ರಷು
ನಿಯ್ಯತ್ತಾಗ್ ಮಾಡ್ತೀನಿ ಲವ್ವು
ಕಣ್ ಹೊಡ್ದು ಮಾಡ್ತೀನ್ ಪ್ರೂವು
ನನಗ್ಯಾಕೆ ಕೊಡ್ತೀಯ ನೋವು
ನನ್ನಾಣೆ ಮಾಡಲ್ಲ ಡವ್ವು
ಓ ನಂದಿನಿ ಓ ನಂದಿನಿ
ನೀ ನನ್ನ ವೈಫು ಕಣೇ
ಥೂ ಅಯೋಗ್ಯ ಹೋಗ್ಲ
ಹಿಂದೆ ಹಿಂದೆ ಹಿಂದೆ ಹೋಗು
ಮಕ್ಕುಗುದ್ರು ಹಿಂದೆ ಹೋಗು
ಕಣ್ಣು ಹೊಡ್ದು ಲೈನು ಹಾಕು
ಸಿಕ್ಕುತ್ತಾಳೆ ಸುಂದರಿ