Download Kannada Songs Lyrics Android App

ಓಹ್ ಕ್ಷಣ - Oh Kshana Song Lyrics
ಓಹ್ ಕ್ಷಣ ಕ್ಷಣ
ಇಲ್ಲೀ ನಿಲ್ಲು
ಓ ಧರೆ ಧರೆ
ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ
ಆ ಹಳೆ ಕ್ಷಣ ಸಮಾಗಮ
ಆ ಹಳೆ ದಿನ ದಿನ ಸುಖಾಗಮ
ಈ ದಿನ ನನ್ನ ಹೊಸ ಜನುಮ
ರೋಮಾಂಚನ...
ಈ ಜೀವಕೆ
ಪ್ರೇಮಾಂಚನ
ಈ ಪ್ರಾಯಕೆ
ಆಲಾಪನ...
ನೀನೆ ನೀನೆ ಬೇಕು
ಸದಾ ನೀನೆ ಬೇಕು...
ಜೊತೆ ಇರು ಸದಾ
ನಿನ್ನ ನಗು ಸಾಕು ...
ಓಹ್ ಕ್ಷಣ ಕ್ಷಣ
ಇಲ್ಲೀ ನಿಲ್ಲು
ಓ ಧರೆ ಧರೆ
ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ
ಸೋನೆ ನನ್ನ ತೋಯಿಸೋ ಖಳಿ
ಪ್ರಾಯದ ಹಳೆ ಟಪೋರಿ
ಬಾಗಿ ಹೋದೆ ಪ್ರೇಮದ ಎದುರು
ಜೀವಕೆ ಸದಾ ಜರೂರಿ..
ಹಳೆ ಪ್ರೇಮವೆ ಚಿಗುರಾಗಿದೆ
ಸಿಹಿ ನೆನಪಿಗೆ ಬೆರಗಾಗುತ
ತೇಲಾಡಿದೆ ಹಾರಡಿದೆ ಚಂದ ಇದೆ ...
ನೀನೆ ನೀನೆ ಬೇಕು
ಸದಾ ನೀನೆ ಬೇಕು...
ಜೊತೆ ಇರು ಸದಾ
ನಿನ್ನ ನಗು ಸಾಕು...
ಓಹ್ ಕ್ಷಣ ಕ್ಷಣ
ಇಲ್ಲೀ ನಿಲ್ಲು
ಓ ಧರೆ ಧರೆ
ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ
Tags: