Download Kannada Songs Lyrics Android App

ಅಂಬಿ ನಿಂಗೆ ವಯ್ಯಸ್ಸಾಯ್ತೋ - Ambi Ninge Vayassaytho Song Lyrics
ತಾತ ನಿನ್ನ ಕಂಡ್ರೆ ನಮ್ಗ್ ಇಷ್ಟಾನೆ
ತಾತ ನೀನು ನಮ್ ತರ ತರ್ಲೆನೆ
ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್
ತಾತ ಯು ಆರ್ ಮೈ ಸೂಪರ್ ಸ್ಟಾರ್
ಜಾನಿ ಜಾನಿ ಎಸ್ ತಾತ
ತಾತ ಯು ಆರ್ ಮೈ ರೆಬೆಲ್ ಸ್ಟಾರ್
ನಿನ್ನ ಗೊರಕೆ ಸದ್ದು ಸೋ ಕ್ಯೂಟು
ಅಂಬಿ ನಿಂಗೆ
ವಯ್ಯಸ್ಸಾಯ್ತೋ
ಅಂಬಿ ನಿಂಗೆ
ವಯ್ಯಸ್ಸಾಯ್ತೋ
ಅಂಬಿ ನಿಂಗೆ
ವಯ್ಯಸ್ಸಾಯ್ತೋ
ಅಂಬಿ ನಿಂಗೆ
ವಯ್ಯಸ್ಸಾಯ್ತೋ
ಊರು ಸುತ್ತಲು
ಆಟವಾಡಲು ನೀನೆ ಅಲ್ಲವೆ
ಬೆಸ್ಟ್ ಫ್ರೆಂಡು
ನೀನು ಹಾಡುವ ಓಲ್ಡು ಸಾಂಗಿಗೆ
ನಮ್ಮ ಚಪ್ಪಾಳೆ ಬ್ಯಾಗ್ರೌಂಡು
ನಮ್ ತಾತ ಸೂಪರ್ ಮ್ಯಾನು
ಅಂತೀವಿ ಸ್ಕೂಲಲಿ
ನಮ್ ಅಂಬಿ ಶಕ್ತಿಮಾನು
ನೋಡಿ ಇಲ್ಲಿ
ನೀನು ನಗುವ ಸ್ಟೈಲು
ಸೋ ಕ್ಯೂಟು
ಅಂಬಿ ನಿಂಗೆ ವಯ್ಯಸ್ಸಾಯ್ತೋ
ಅಂಬಿ ನಿಂಗೆ ವಯ್ಯಸ್ಸಾಯ್ತೋ
ಅಂಬಿ ನಿಂಗೆ ವಯ್ಯಸ್ಸಾಯ್ತೋ
ಅಂಬಿ ನಿಂಗೆ ವಯ್ಯಸ್ಸಾಯ್ತೋ
ಜಲೀಲ ನಿನಗೆ ಬುದ್ದಿ ಇಲ್ಲವೆ
ಹುಡುಗಿನ್ ಯಾತಕೆ ಚುಡಾಯಿಸಿದೆ
ಕಾಲೇಜು ಇರುವುದು ಓದೋಕಲ್ಲವ
ನೀನು ಯಾತಕೆ ಹೀಗಾದೆ
ಬೆಲ್ ಬಾಟಮ್ ಮೈಸೂರ್ ಜಾಣ
ನಿನ್ನ ಸ್ಟೈಲು ಚಂದವೆ
ಬೆನ್ ಟೆನ್ನು ಚಿಂಟು ನೀನೆ
ನಮಗೆಲ್ಲ ಇಷ್ಟವೆ
ನಿನ್ನ ಒರಟು ಮಾತು ಸೋ ಕ್ಯೂಟು
ಅಂಬಿ ನಿಂಗೆ ವಯ್ಯಸ್ಸಾಯ್ತೋ
ಅಂಬಿ ನಿಂಗೆ ವಯ್ಯಸ್ಸಾಯ್ತೋ
ಅಂಬಿ ನಿಂಗೆ...
ವಯ್ಯಸ್ಸಾಯ್ತೋ
ಅಂಬಿ ನಿಂಗೆ ...
ವಯ್ಯಸ್ಸಾಯ್ತೋ