• ಲೈಲ ಓ ಲೈಲ - Laila Oh Laila Lyrics - Vaasu Naan Pakka Comercial

Download Kannada Songs Lyrics Android App

ಲೈಲ ಓ ಲೈಲ - Laila Oh Laila Song Lyrics

ಲೈಲ ಓ ಲೈಲ à²¨à³€à²¨à³‡ ಎಲ್ಲ 
ಲವ್ವು ಅಂತ ಬಂದು ನೀ ಲೂಟಿ ಮಾಡಿದೆ 
ಇಂತ ಫೀಲಿಂಗ್ ಎಲ್ಲ ಎಲ್ಲೂ ನೋಡೆ ಇಲ್ಲ 
ಇದೆ ಖುಷಿಗೊಂದು ನಾ ಸ್ಟೆಪ್ಪು ಹಾಕಲೆ 
ಏನು ರೀಸನ್ ಇಲ್ದಲೆ ಸುಮ್ಕೆ ಖುಸಿ ಆಯ್ತಿದೆ 
ಹೇಳೋಕ್ ಯಾಕೆ ಅಂಜಿಕೆ ನೀನೆ ನನ್ನಾಕೆ 

ಆ ಸಾದಸಿವಂಗ್ ಅದೇ ಧ್ಯಾನ ನಂಗು ನಿಂದೇನ 
ಆ ಮೂರು ಹೊತ್ತು ತಿನ್ನುಸ್ತೀನಿ ಪ್ರೀತಿ ಮ್ರುಷ್ಟಾನ್ನ 

ಏ ನನ್ನ ನಿನ್ನ ಮೌನ ಪ್ರೇಮ ಗೀತೆ ಚಿನ್ನ 
ಮೂರು ಏಟಿಗೊಂದು ಸ್ಮೈಲು ಕೊಟ್ರೆ ಚೆನ್ನ 
ರೋಸು ಕೊಟ್ಟೆ ಅದು ಗುಲ್ಕನ್ನೇ ಆಗೋಯ್ತು 
ಪ್ರೀತಿ ಬೆಣ್ಣೆ ಜೊತೆ ಮಿಕ್ಸ್ ಆಗಿ ಕರಗೋಯ್ತು 

ಮೂರು ಹೊತ್ತು ನಿನ್ನದೆ à²œà²ª ತಾಪ ಮಾಡ್ತೀನೆ 
ನಾನೆಂದು ನಿನ್ನೋನೆ 
ಮೂರು ಗಂಟು ಹಾಕಲು à²ˆà²—್ಲೆ ನಾನು ರೆಡಿನೆ
ಕಣ್ ಮುಚ್ಕೊಂಡ್ ಹೂ ಅನ್ನೆ

ನಿಂಗೆ ಎಲ್ಲ ಕಲಿಸಿಕೊಟ್ಟ ಟೀಚರ್ ನಾನು 
ಯಾಕೆ ಸುಮ್ನೆ ಇಷ್ಟೋಂದ್ ಎಕ್ಸ್ಪ್ಲನೇಶನ್ನು 
ಪ್ರೀತಿಯ ವರೆಸೆಯೇ ಹೀಗಿದೆ 

ಆ ಸಾದಸಿವಂಗ್ ಅದೇ ಧ್ಯಾನ ನಂಗು ನಿಂದೇನ 
ಆ ಮೂರು ಹೊತ್ತು ತಿನ್ನುಸ್ತೀನಿ ಪ್ರೀತಿ ಮ್ರುಷ್ಟಾನ್ನ 

ಏ ನನ್ನ ನಿನ್ನ ಮೌನ ಪ್ರೇಮ ಗೀತೆ ಚಿನ್ನ 
ಮೂರು ಏಟಿಗೊಂದು ಸ್ಮೈಲು ಕೊಟ್ರೆ ಚೆನ್ನ 

ಏನು ರೀಸನ್ ಇಲ್ದಲೆ ಸುಮ್ಕೆ ಖುಸಿ ಆಯ್ತಿದೆ 
ಹೇಳೋಕ್ ಯಾಕೆ ಅಂಜಿಕೆ ನೀನೆ ನನ್ನಾಕೆ 

ರೋಸು ಕೊಟ್ಟೆ ಅದು ಗುಲ್ಕನ್ನೇ ಆಗೋಯ್ತು 
ಪ್ರೀತಿ ಬೆಣ್ಣೆ ಜೊತೆ ಮಿಕ್ಸ್ ಆಗಿ ಕರಗೋಯ್ತು 

-------------English-------------

Laila O Laila Neene Ella
Lovvu Antha Bandu Nee Looti Maadide
Inta Feeling Ella Ellu Node Illa
Ide Khushigondu Naa Steppu Haakale
Yenu Reason Illade Sumke Khusi Aaythide
Helok Yaake Anjike Neene Nannaake

Aa Sadasivang Ande Dhyana Nangu Nindena
Aa Mooru Hoththu Thinnisthini Preethi Mrushtaanna
Eeyy Nanna Ninna Mouna Prema Geethe Chinna
Mooru Yetigondu Smilu Kotre Chenna
Rose-Uu Kotte Adu Gulkanne Aagoythu
Preethi Benne Jothe Mix Aagi Karaghoythu

Mooru Hoththu Ninnade
Jaapa Thapa Madthine
Naanendu Ninnone
Mooru Gantu Haakalu
Eegle Naanu Ready Ne
Kann Muchkondu Hoon Anne

Ninge Ella Kalisikotta Teacher Naanu
Yaake Sumne Ishtondu Explainationnu
Preethiyaa Varaseye Heegide

Aa Sadasivang Ande Dhyaana Nangu Nindena
Aa Mooru Hoththu Thinnisthini Preethi Mrushtaanna
Eeyy Nanna Ninna Mouna Prema Geethe Chinna
Mooru Yetigondu Smilu Kotre Chenna

Yenu Reason Illade Sumke Khusi Aaythide
Helok Yaake Anjike Neene Nannaake
Rose-Uu Kotte Adu Gulkanne Aagoythu
Preethi Benne Jothe Mix Aagi Karaghoythu

Tags: