Download Kannada Songs Lyrics Android App

ಒಮ್ಮೆಯು ತಿರುಗಿ - Ommeyu Thirugi Song Lyrics
ಒಮ್ಮೆಯು ತಿರುಗಿ ನೋಡದ ನೀನು
ಕಾಡುವೆ ಏನು ಕಾಯುವೆ ನಾನು
ಒಮ್ಮೆಯು ತಿರುಗಿ ನೋಡದ ನೀನು
ಕಾಡುವೆ ಏನು ಕಾಯುವೆ ನಾನು
ಕೇಳದೆ ಈ ಸ್ವರ ನೀ ಮೌನಿ ಆದೆಯ
ಕೇಳದೆ ಈ ಸ್ವರ ನೀ ಮೌನಿ ಆದೆಯ
ಒಂದು ಮಾತು ಹೇಳದೇ ಇಹುದೆಯ
ಒಂದು ಮಾತು ಹೇಳದೇ ಹೋದೆಯ
ಒಮ್ಮೆಯು ತಿರುಗಿ ನೋಡದ ನೀನು
ಕಾಡುವೆ ಏನು ಕಾಯುವೆ ನಾನು
ಒಮ್ಮೆಯು ತಿರುಗಿ...
ಹತ್ತಿರವಿರದೆ ದೂರಾನೇ ನಿಂತೆ
ಅಂತರವಿರದೆ ಮೂಡದೆ ಕವಿತೆ
ಹತ್ತಿರವಿರದೆ ದೂರಾನೇ ನಿಂತೆ
ಅಂತರವಿರದೆ ಮೂಡದೆ ಕವಿತೆ
ನಾ ನೋಡೊ ನಯನ
ಅದು ನಿನ್ನದೇನ
ನಾ ನೋಡೊ ನಯನ
ಅದು ನಿನ್ನದೇನ
ಕಣ್ಣಾಲಿಯಾಗಿ ನನ್ನಲ್ಲೆ ಇರುವೆಯ?
ಕಣ್ಣಾಲಿಯಾಗಿ ನನ್ನಲ್ಲೆ ಇರುವೆಯ?
ಒಮ್ಮೆಯು ತಿರುಗಿ ನೋಡದ ನೀನು
ಕಾಡುವೆ ಏನು ಕಾಯುವೆ ನಾನು
ಒಮ್ಮೆಯು ತಿರುಗಿ...
ನೆನಪಲ್ಲೆ ನೀನು ಮರೆಯಾಗಿ ಹೋಗಲು
ಬೆಳಕೀಗ ಇರದೆ ಕನಸೆಲ್ಲ ಕತ್ತಲು
ನೆನಪಲ್ಲೆ ನೀನು ಮರೆಯಾಗಿ ಹೋಗಲು
ಬೆಳಕೀಗ ಇರದೆ ಕನಸೆಲ್ಲ ಕತ್ತಲು
ಈ ವಿರಹ ಒಂಥರ ಖಾಲಿ ಕಾಗದ
ಈ ವಿರಹ ಒಂಥರ ಖಾಲಿ ಕಾಗದ
ನಿನಗೆಂದೇ ಕಾಯುವೆ ಇದು ಮಾತ್ರ ಖಂಡಿತ
ನಿನಗೆಂದೇ ಕಾಯುವೆ ಇದು ಮಾತ್ರ ಖಂಡಿತ
ಒಮ್ಮೆಯು ತಿರುಗಿ ನೋಡದ ನೀನು
ಕಾಡುವೆ ಏನು ಕಾಯುವೆ ನಾನು
... ... ... ... ... ...







