• ಭೂಮಿಯೆ ಮಂಟಪ - Bhoomiye Mantapa Lyrics - Seetharama Kalyana

Download Kannada Songs Lyrics Android App

ಭೂಮಿಯೆ ಮಂಟಪ - Bhoomiye Mantapa Song Lyrics

ಓ... 

ಭೂಮಿಯೆ ಮಂಟಪ 
ಆಗಸ ಚಪ್ಪರ 
ಗಾಳಿಯೆ ಮಂತ್ರವು 
ಸೂರ್ಯನೇ ಜ್ಯೋತಿಯು 

ನಂಬಿಕೆ ಅಕ್ಷತೆ 
ಅಮ್ರುತ ಘಳಿಗೆಯು 
ಪ್ರೀತಿ ಕಾಲುಂಗುರ 
ಪ್ರೇಮವೇ ತಾಳಿಯು 

ದೈವ ಬಲವೆಂಬುದೆ 
ಬಳಗದ ಸಂಭ್ರಮ 
ಏಳು ಹೆಜ್ಜೆ ಇಡೊ 
ಜೋಡಿಯ ಸಂಗಮ 

ಸೀತಾರಾಮ ಕಲ್ಯಾಣ 
ಇದು ಅನುರಾಗದ ಬಂಧನ 

ಭೂಮಿಯೆ ಮಂಟಪ 
ಆಗಸ ಚಪ್ಪರ 

ಕೋಟಿ ಕೋಟಿ ದೈವಗಳು 
ಬಂದು ನಿಂತ ವೇಳೆ 
ಹಾಲದಾರೆ ಸವಿ 

ಎಲ್ಲ ಗಣಕೂಟಗಳು 
ಸೇರಿದ ಮೇಲೆ 
ದೀಪ ಮಾಲೆ ಭುವಿ 
ವಾದ್ಯ ನಾದೋತ್ಸವ 
ಚಾರುವೆದೋತ್ಸವ 

ಜೀವ ಪ್ರೇಮೋತ್ಸವ 
ದೇವ ಮಿಲನೋತ್ಸವ 

ದೈವ ಬಲವೆಂಬುದೆ 
ಬಳಗದ ಸಂಭ್ರಮ 
ಏಳು ಹೆಜ್ಜೆ ಇಡೊ 
ಜೋಡಿಯ ಸಂಗಮ 

ಸೀತಾರಾಮ ಕಲ್ಯಾಣ 
ಇದು ಅನುರಾಗದ ಬಂಧನ 

ಸೀತಾರಾಮ ಕಲ್ಯಾಣ 
ಇದು ಅನುರಾಗದ ಬಂಧನ 

Tags: