Download Kannada Songs Lyrics Android App

ನಟ ಸಾರ್ವಭೌಮ - Nata Sarvabhouma Song Lyrics
ನಟ ಸಾರ್ವಭೌಮ
ಹಿ ಇಸ್ ಬಾಸ್ ಆಫ್ ದ ಕರ್ಮ
ನೊಡ್ರಪ್ಪೊ ಪಾಪಿಗಳೆಲ್ಲ
ಹೊರಟ್ರು ಲಾಂಗು ಟ್ರಿಪ್ಪು
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು
ಹಿಡಿದರೆ ಇವನು ಪೆನ್ನು
ಸೆನ್ಸೇಷನ್ನು ನ್ಯೂಸು
ಆಗದು ಕೈಯಲಿ ಅಂತ
ಕೂರೋದಿಲ್ಲ ಬಾಸು
ಸೆಂಟ್ರಲ್ ಸ್ಟೇಟು ಡಿಸ್ಟ್ರಿಕ್ಟ್ ತಾಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
ರೀಚ್ ಆಗೋದ್ ಇವನೇ
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು
ನಟ ಸಾರ್ವಭೌಮ
ಹಿ ಇಸ್ ಕಿಂಗ್ ಆಫ್ ದ ಸಿನೆಮಾ
ಕಾಲಿಟ್ರೆ ಇನ್ನು ಕೇಡಿಗಳೆಲ್ಲ
ಗಪ್ಪು ಚುಪ್ಪು
ಡಾನ್ಸ್ ವಿತ್ ಅಪ್ಪು
ಸ್ಟೈಲಿನಲ್ಲಿ ಲೇಟೆಸ್ಟು
ಸ್ಮೈಲು ಅಂತು ಬೊಂಬಾಟು
ಗತ್ತಲ್ಲಿದೆ ಗಮ್ಮತ್ತು
ಇಡೀ ದೇಶಕೆ ಅದು ಗೊತ್ತು
ಪಾಲಿಟಿಕ್ಸ್ ಕ್ರೈಮು ಸಿನೆಮಾ
ಸ್ಪೋರ್ಟ್ಸು ಯಾವ್ದೇ ಇದ್ರುನು
ಮಿಸ್ಸೆ ಇಲ್ದೆ ಆಗೋಗ್ತಾರೆ
ಇವನಿಗೆ ಫ್ಯಾನ್ಸು ಅಲ್ಲೂನೂ
ಬಂದ ಬಂದ ನೋಡೊ ಕಾಪಾಡೋನು
ಮಿಂಚಿನಂತೆ ಬರೊ ತೂಫಾನು
ಹೊಡಿ ಹೊಡಿ ನೀ ಬ್ಯಾಂಡನ್ನು
ತಡೆ ಯಾಕಿನ್ನು
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು
ಸ್ಪೀಡಿನಲ್ಲಿ ಫಾಸ್ಟೆಸ್ಟು
ಹಿಡಿದೇ ಇಲ್ಲ ರಾಂಗ್ ರೂಟು
ಕರ್ನಾಟಕದ ಸಂಪತ್ತು
ಮರೆಯೋದಿಲ್ಲ ನಿಯತ್ತು
ಸ್ಟಿಂಗು ಆಪರೇಷನ್ನು ಮಾಡಿ
ಸತ್ಯ ಹೊರಗೆ ಎಳೆಯೋನು
ದುಡಿಮೇನ ನಂಬಿ ಬದುಕು
ಅಂದ ಅಣ್ಣೌರ ಫ್ಯಾನು
ದುಡಿಮೆಯ ನಂಬಿ ಬದುಕು
ದುಡಿಮೆಯ ನಂಬಿ ಬದುಕು
ಅಡ್ಡ ದಿಡ್ಡಿಯಾಗಿ ಬಾಳೊವ್ರ್ಗೆಲ್ಲ
ಸುದ್ದಿ ಮಾಡಿ ಬುದ್ದಿ ಕಲಿಸೋನು
ನೋಡಿ ನೋಡಿ ಇವಂದೆ ಸಪರೇಟು ರೂಟಿನ್ನು
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು
ಕನ್ನಡ ತಾಯ್ನಾಡು ಹರಸಿ ಬೆಳೆಸಿದ ನೆಲೆಬೀಡು
ನಿಮ್ಮೆಲ್ಲರ ಮನೆ ಮಗನಾಗೊ ಭಾಗ್ಯ ನಂದೇ ಇಂದು
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು
ಹಿಡಿದರೆ ಇವನು ಪೆನ್ನು
ಸೆನ್ಸೇಷನ್ನು ನ್ಯೂಸು
ಆಗದು ಕೈಯಲಿ ಅಂತ
ಕೂರೋದಿಲ್ಲ ಬಾಸು
ಸೆಂಟ್ರಲ್ ಸ್ಟೇಟು ಡಿಸ್ಟ್ರಿಕ್ಟ್ ತಾಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
ರೀಚ್ ಆಗೋದ್ ಇವನೇ
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು
ಡಾನ್ಸ್ ವಿತ್ ಅಪ್ಪು