Download Kannada Songs Lyrics Android App

ಓಪನ್ ದ ಬಾಟಲ್ - Open The Bottle Song Lyrics
ಏಳು ವರೆಗೆ ತುಟಿ ಒಣಗುತ್ತೆ
ಏನು ಮಾಡನ
ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡ್ಯನ
ಎಣ್ಣೆ ಬಿಡೊದಕ್ಕೆ ಇಟ್ಟಿರುವ ಪಾರ್ಟಿ ಇದು
ಬನ್ನಿ ಎಣ್ಣೆ ಬಿಡೋಣ
ನಾಳೆ ಇಂದ ನಾವು ಬಾಟ್ಲಾಣೆ ಕುಡ್ಯೋದಿಲ್ಲ
ಇಂದು ಫುಲ್ಲು ಕುಡ್ಯೋಣ
ಫ್ರೆಂಡ್ಸ್ ಎಲ್ಲ ಕೈ ಹಾಕಿ ಜೋಡುಸ್ರೊ ಟೇಬಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಏಳು ವರೆಗೆ ತುಟಿ ಒಣಗುತ್ತೆ
ಏನು ಮಾಡನ
ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡ್ಯನ
ರಾತ್ರಿ ಹೊತ್ತಲ್ಲಿ ನಮ್ ಮಾತ್ರು ಭಾಷೆ ಕನ್ನಡವು
ಯಾಕೋ ಏಕ್ದಮ್ಮು ವೀಕ್ ಆಯ್ತದೆ
ಎರಡು ಪೆಗ್ಗಲ್ಲಿ ಹುಡ್ಗೀರ ಜತೆ ವಾಟ್ಸಾಪ್ ಅಲ್ಲಿ
ನಾಟಿ ಇಂಗ್ಲೀಶು ಸ್ಟಾರ್ಟ್ ಆಯ್ತದೆ
ಈ ಬಿಕನಾಸಿ ಬಾಯಾರ್ಕೆ ಬಾಯಿಗೆ ಮಣ್ಣಾಕ
ಸೌತೆ ಕಾಯಿ ತಿನ್ನಣ
ಆ ಮೂಲೇಲಿ ನಿಂತಿರುವ ಹುಡುಗಿರ ಹತ್ರ ಹೋಗಿ
ಚೂರು ಕೈಯಿ ಚಾಚನ...
ಕುಣಿ ಕುಣಿ ಕೊಡುವ ಕಣ್ಣ ಸಿಗ್ನಲ್...
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಸಾವ್ರ ಜನಮಕ್ಕು ಬಗೆ ಹರಿದಂತ ಮ್ಯಾಟ್ರು ಕೂಡ
ಮೂರ್ನೇ ಪೆಗ್ಗಲ್ಲಿ ಸಾಲ್ವ್ ಆಯ್ತದೆ
ಎಲ್ಲೋ ಹೊಂಟೋದ ಹಳೆ ಹುಡ್ಗೀರೆಲ್ಲ ನೆನಪಾಗ್ ಬಿಟ್ಟು
ತಿರ್ಗ ಮಿಡ್ ನೈಟು ಲವ್ ಆಯ್ತದೆ
ಈ ಹೆಂಡ ಹುಡುಗಿ ನೆನಪು
ಒಂದಕ್ಕಿಂತ ಒಂದು ತಲೆ ಕೆಡೊ ವಿಚಾರ
ಹೆ ಮೋರಿ ದಂಡೆ ಮೇಲೆ ಸೆಮಿನಾರು ಮಾಡನ
ಬನ್ನಿ ಯಾರ್ಯಾರ್ ಬರ್ತೀರ
ಎತ್ಕೊ ಬೇಗ ಸೋಡ ಚಿಪ್ಸು ಸೋಡ ಪಾರ್ಸಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಟಲ್
ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್