Download Kannada Songs Lyrics Android App

ಮಾಣಿಕ್ಯ ಮಣಿ - Maanikya Mani Song Lyrics
ಮಾಣಿಕ್ಯ ಮಣಿಯಂತ ಚೆಲುವಿ
ಕಣ್ಣಲೆ ವರ ನೀಡೋ ದೇವಿ
ಮುತ್ತು ಸುರಿವ ಪುಣ್ಯ ನಾಡಲಿ
ವಿಹರಿಸೋ ನಾರಿ
ವಿಹರಿಸೋ ನಾರಿ
ಮಾಣಿಕ್ಯ ಮಣಿಯಂತ ಚೆಲುವಿ
ಕಣ್ಣಲೆ ವರ ನೀಡೋ ದೇವಿ
ಮುತ್ತು ಸುರಿವ ಪುಣ್ಯ ನಾಡಲಿ
ವಿಹರಿಸೋ ನಾರಿ
ವಿಹರಿಸೋ ನಾರಿ
ಕಣ್ಣು ತುಂಬ ಮಿಂಚು ಬಳ್ಳಿ
ಹೂವು ಬಿಟ್ಟ ವೇಳೆಯಲ್ಲಿ
ಪ್ರೇಮ ಕಂಪು ಪ್ರಣಯದಾಟ
ಮೋಹ ಮೂಡಿತ್ತು
ಮೋಹ ಮೂಡಿತ್ತು
ತೇಲುವ ತಾರುಣ್ಯದಮಲು
ಮನಸ ತುಂಬ ಪ್ರೇಮ ಘಮಲು
ಎದೆಯ ತೂಂಬ ಕನಸ ಸಾಲು
ಕಾಮನ ಬಿಲ್ಲು
ಕಾಮನ ಬಿಲ್ಲು
ಮಾಣಿಕ್ಯ ಮಣಿಯಂತ ಚೆಲುವಿ
ಕಣ್ಣಲೆ ವರ ನೀಡೋ ದೇವಿ
ಮುತ್ತು ಸುರಿವ ಪುಣ್ಯ ನಾಡಲಿ
ವಿಹರಿಸೋ ನಾರಿ
ವಿಹರಿಸೋ ನಾರಿ
Tags: