• ನೀನೆ ಹೇಳು ಮಂಕುತಿಮ್ಮ - Neene Helu Mankuthimma Lyrics - Panchatantra

Download Kannada Songs Lyrics Android App

ನೀನೆ ಹೇಳು ಮಂಕುತಿಮ್ಮ - Neene Helu Mankuthimma Song Lyrics

ನೀನೇ ಹೇಳು ಮಂಕುತಿಮ್ಮ ಗೆಲ್ಲುವರ್‍ಯಾರಿಲ್ಲಿ
ಎಲ್ಲರೂ ಇಲ್ಲಿ ಮಂಗಗಳೇ ಮಾನವರ್‍ಯಾರಿಲ್ಲಿ
ಈ ಕಡೆ ಬಿಸಿ ರಕ್ತದ ಪೊಗರು
ಆ ಕಡೆ ಬಾರಿ ಬೀ ಪೀ ಶುಗರು
ಹುಟ್ಟಿಸಿ ಕೆಟ್ಟೋದ ದೇವ್ರು
ಗೆಲ್ಲಲೇ ಬೇಕಂತೆ ಇಬ್ರೂ
ನೀನೇ ಹೇಳು ಇಬ್ರೂ ಗೆದ್ರೇ ಸೋಲೊವ್ನ್ ಯಾವನು
ಹೆಲೋ ಹೆಲೋ ಮಂಕುತಿಮ್ಮ ಗೆಲ್ಲುವರ್‍ಯಾರಿಲ್ಲಿ
ಎಲ್ಲರೂ ಇಲ್ಲಿ ಮಂಗಗಳೇ ಮಾನವರ್‍ಯಾರಿಲ್ಲಿ

ಹುಟ್ಟಿದ ದಿನವೇ ಒಡೋಯ್ತಂತೆ ತೊಟ್ಟಿಲು ಬಿಟ್ಟು ಕೂಸು
ಮಾರಾ ಮಾರಿ ಜಿದ್ದಾ ಜಿದ್ದಿ ಲೈಫು ನಿರಂತರ ರೇಸು
ಲೇ ಮಗನೆ ಓಡುವ ಮೊದಲು ಹುಡುಕಿ ಇಟ್ಕೋ ನೆಮ್ಮದಿಯ ಅಡ್ರಸ್ಸು
ಇಲ್ಲ ಅಂದರೆ ದಿಕ್ಕು ಗೆಟ್ಟು ಆಗುವೆ ನೀ ಬದ್ಮಾಸು
ನಿನಗೆ ಕಂಬ ಹತ್ತಿ ಕರೆಂಟ್ ಮುಟ್ಟು ಅಂದವ್ನ್ ಯಾವನು

ಬಿದ್ದರೆ ಏಳು ಎದ್ದರೆ ಬೀಳು ಸೋತರೆ ಕತ್ತೆ ಬಾಲ
ಹಳ್ಳ ದಿಣ್ಣೆ ಎರಡು ಒಂದೇ ಜಲ್ದಿ ಗೊತ್ತಾಗಲ್ಲ
ಈ ಗೆಲುವು ಹಿಂದೆ ಯಾರದೋ ಇಂದು ನಮ್ಮದೇ ನಾಳೆ ಇನ್ನೊಬ್ಬನದು
ಸೋಲು ಇದ್ದರೆ ಗೆಲುವಿಗೆ ಬೆಲೆ ಹೇಂಗಪ್ಪಾ ಒಪ್ಕೊಳ್ಳೋದು
ಹೊಡೆದಾಡೋ ಟೈಮ್ ಒಣ ವೇದಾಂತ ಕೇಳವ್ನ್ ಯಾವನು

ಹೆಲೋ ಹೆಲೋ ಮಂಕುತಿಮ್ಮ ಗೆಲ್ಲುವರ್‍ಯಾರಿಲ್ಲಿ
ಎಲ್ಲರೂ ಇಲ್ಲಿ ಮಂಗಗಳೇ ಮಾನವರ್‍ಯಾರಿಲ್ಲಿ

-------------English-------------

Neene Helu Mank Thimma Gelluavaryaarilli
Ellaru Illi Mangagale Maanavaryaarilli
Ee Kade Bisi Rakthada Pogaru
Aa Kade Bari B P Sugar-u
Huttisi Kettoda Devru
Gellale Bekanthe Ibru
Neene Helu Ibru Gedre Solovn Yaavanu
Hello Hello Mank Thimma Gelluvaryaarilli
Ellaru Illi Mangagale Maanavaryaarilli

Huttida Dinave Odoytante Thottilu Bittu Koosu
Maaraa Maari Jiddaa Jiddi Lifeu Nirantara Race-u
Ley Magane Oduva Modalu Huduki Itko Nemmadiya Address-u
Illa Andare Dikku Gettu Aaguve Nee Badmaas
Ninge Ninge Kamba Hatti Current Muttu Andavn Yaavanu

Biddare Elu Eddare Beelu Sotare Katte Baala
Halla Dinne Eradu Onde Jaldi Gottaagalla
Ee Geluvu Hinde Yaarado Indu Nammade Naale Innobbanadu
Solu Iddare Geluvige Bele Hengappa Opkpllodu
Hodedaado Time Ona Vedaanta Kelavn Yaavanu
Hello Hello Mank Thimma Gelluvaryaarilli
Ellaru Illi Mangagale Maanavaryaarilli

Tags: