Download Kannada Songs Lyrics Android App

ಮರೆತೆ ಹೋದೆನು - Marete Hodenu Song Lyrics
ಮರತೆ ಹೋದೆನು ಹೊರಟ ಕಾರಣ
ನಿನ್ನಯ ಮಿಂಚಿನ ದಾಳಿಯಲಿ
ಕ್ಷಮಿಸು ನನ್ನನು
ತಪ್ಪು ನಿನ್ನದೇ
ಬಿದ್ದರೆ ನಿನ್ನದೆ ತೋಳಿನಲಿ
ಗಂಧದ ಹೂವಿಗೂ
ದೋಚುವ ಗಾಳಿಗೂ
ಎಂಥಹ ಸುಂದರ ನೇಹಾ
ಆಹಾ...
ನಿನ್ನಯ ಕೈಯಲ್ಲಿ
ಪ್ರೀತಿಯ ಪುಸ್ತಕ
ಆಗುವ ಹಂಬಲ ನನಗೀಗ
ಹೇಳಲುಬಾರದ
ಹೇಳಿಯೂ ತೀರದ
ತರಬೇತಿ ಇರದಂತಹ ದಾಹ
ಆಹಾ...
ಸನಿಹ ಬಂದರು
ಗೆರೆಯ ದಾಟದೆ
ದೂರವೇ ನಿಲ್ಲುವೆ ನಿರುಪಾಯ
ನಲ್ಮೆಯ ಜೀವವೇ
ನೆಮ್ಮದಿ ಕೋರುವೆ
ಎದೆಯಲ್ಲೇ ಬಚ್ಚಿಟ್ಟು ಗಾಯಾ...
ಆಹಾ...…
Tags: