• ಕಾಲೇಜು ಕ್ಯಾಂಟೀನು - College Canteen Lyrics - Dear Comrade

Download Kannada Songs Lyrics Android App

ಕಾಲೇಜು ಕ್ಯಾಂಟೀನು - College Canteen Song Lyrics

ಕಾಲೇಜು ಕ್ಯಾಂಟೀನು ಅಂದ್ರೇನೆ 
ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ 
ಕೊಡುವ ಕಲರ್ ಫುಲ್ಲು ಸ್ಟೇಷನ್ನು 

ಕಾಲೇಜು ಕ್ಯಾಂಟೀನು ಅಂದ್ರೇನೆ 
ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ 
ಕೊಡುವ ಕಲರ್ ಫುಲ್ಲು ಸ್ಟೇಷನ್ನು 

ಕಾರ್ನರು ಟೇಬಲ್ಲು ಮಾಮ 
ಕಂಡಲ್ಲಿ ಕಣ್ಣಿಟ್ಟು ಶುರುವಾಯ್ತು ಪ್ರೇಮ 

ಟೈಮ್ ಪಾಸು ಮಾಡ್ತಾರೋ ಮಾಮ 
ಲವ್ವಲ್ಲಿ ಪಾಸಾಗಿ ಹೋಗ್ತಾರೊ ಮಾಮ 

ಅಲ್ನೋಡು ಆಕಡೆ ಸೋಡ ಬುಡ್ಡಿನ 
ಅಲ್ನೋಡು ಆಕಡೆ ಸೋಡ ಬುಡ್ಡಿನ 
ಅವ್ನ್ ಮುಂದೆ ಕೈ ನೀಡಿ ಕಲರ್ ಕುಂತಿದೆ 
ಅವ್ನ್ ಮುಂದೆ ಕೈ ನೀಡಿ ಕಲರ್ ಕುಂತಿದೆ 

ನಡುವಲ್ಲಿ ಈಗ ಒಂದೇ ಒಂದ್ ಕೂಲ್ ಡ್ರಿಂಕು 
ನಡುವಲ್ಲಿ ಈಗ ಒಂದೇ ಒಂದ್ ಕೂಲ್ ಡ್ರಿಂಕು 
ಅಡ್ಡ ದಿಡ್ಡಿ ಬಂದು ಟ್ರಾಕ್ ಮೇಲೆ ಹೋದಂತೆ 

ಕಾಲೇಜು ಕ್ಯಾಂಟೀನು ಅಂದ್ರೇನೆ 
ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ 
ಕೊಡುವ ಕಲರ್ ಫುಲ್ಲು ಸ್ಟೇಷನ್ನು 

ದೋಣಿನಲ್ ಹೋಗ್ವಾಗ ಜೋಪಾನ ಮಾಮ 
ದೋಣಿನಲ್ ಹೋಗ್ವಾಗ ಜೋಪಾನ ಮಾಮ 
ಸಮುದ್ರಕ್ಕಿಂತ ಆಳನೋ ಪ್ರೇಮ 
ಸಮುದ್ರಕ್ಕಿಂತ ಆಳನೋ ಪ್ರೇಮ 

ಅಲೆಗಳು ಎದುರಾದ್ರೆ ನಿಂದಾರಿ ನಿಂಗೆ 
ಕೊಡಬೇಡ ಇವ್ನ್ ಕೈ ಏನಾದ್ರು ಆಗ್ಲಿ 

ಕಾಲೇಜು ಕ್ಯಾಂಟೀನು ಅಂದ್ರೇನೆ 
ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ 
ಕೊಡುವ ಕಲರ್ ಫುಲ್ಲು ಸ್ಟೇಷನ್ನು... 
Tags: